po: add Kannada (kn) translation (bgo #585826)

This commit is contained in:
Shankar Prasad 2009-09-11 08:56:33 -04:00 committed by Dan Williams
parent aa0536b262
commit f1dc359bac
2 changed files with 334 additions and 0 deletions

View file

@ -28,6 +28,7 @@ id
it
ja
ka
kn
ko
ku
lt

333
po/kn.po Normal file
View file

@ -0,0 +1,333 @@
# translation of NetworkManager.po.master.kn.po to Kannada
# Kannada translation of NetworkManager.
# Copyright (C) 2009 NetworkManager's COPYRIGHT HOLDER
# This file is distributed under the same license as the NetworkManager package.
#
# Shankar Prasad <svenkate@redhat.com>, 2009.
msgid ""
msgstr ""
"Project-Id-Version: NetworkManager.po.master.kn\n"
"Report-Msgid-Bugs-To: http://bugzilla.gnome.org/enter_bug.cgi?product=NetworkManager&component=general\n"
"POT-Creation-Date: 2009-06-15 03:24+0000\n"
"PO-Revision-Date: 2009-06-15 14:24+0530\n"
"Last-Translator: Shankar Prasad <svenkate@redhat.com>\n"
"Language-Team: Kannada <en@li.org>\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"X-Generator: KBabel 1.11.4\n"
"Plural-Forms: nplurals=2; plural=(n != 1);\n"
#: ../libnm-util/crypto.c:120
#, c-format
msgid "PEM key file had no end tag '%s'."
msgstr "PEM ಕೀಲಿ ಕಡತವು ಯಾವುದೆ ಅಂತ್ಯ ಟ್ಯಾಗ್ '%s' ಅನ್ನು ಹೊಂದಿಲ್ಲ."
#: ../libnm-util/crypto.c:130
#, c-format
msgid "Doesn't look like a PEM private key file."
msgstr "ಒಂದು PEM ಖಾಸಗಿ ಕೀಲಿ ಕಡತದಂತೆ ತೋರುತ್ತಿಲ್ಲ."
#: ../libnm-util/crypto.c:138
#, c-format
msgid "Not enough memory to store PEM file data."
msgstr "PEM ಕಡತ ದತ್ತಾಂಶವನ್ನು ಶೇಖರಿಸಿಡಲು ಸಾಕಷ್ಟು ಮೆಮೊರಿ ಇಲ್ಲ."
#: ../libnm-util/crypto.c:154
#, c-format
msgid "Malformed PEM file: Proc-Type was not first tag."
msgstr "ತಪ್ಪಾಗಿರುವ PEM ಕಡತ: Proc-ಬಗೆಯು ಮೊದಲಿನ ಟ್ಯಾಗ್ ಆಗಿಲ್ಲ."
#: ../libnm-util/crypto.c:162
#, c-format
msgid "Malformed PEM file: unknown Proc-Type tag '%s'."
msgstr "ತಪ್ಪಾಗಿರುವ PEM ಕಡತ: ಗೊತ್ತಿರದ Proc-ಬಗೆಯ ಟ್ಯಾಗ್ '%s'."
#: ../libnm-util/crypto.c:172
#, c-format
msgid "Malformed PEM file: DEK-Info was not the second tag."
msgstr "ತಪ್ಪಾಗಿರುವ PEM ಕಡತ: DEK-Info ಯು ಎರಡನೆ ಟ್ಯಾಗ್ ಆಗಿಲ್ಲ."
#: ../libnm-util/crypto.c:183
#, c-format
msgid "Malformed PEM file: no IV found in DEK-Info tag."
msgstr "ತಪ್ಪಾಗಿರುವ PEM ಕಡತ: DEK-Info ಟ್ಯಾಗ್‌ನಲ್ಲಿ ಯಾವುದೆ IV ಕಂಡುಬಂದಿಲ್ಲ."
#: ../libnm-util/crypto.c:190
#, c-format
msgid "Malformed PEM file: invalid format of IV in DEK-Info tag."
msgstr "ತಪ್ಪಾಗಿರುವ PEM ಕಡತ: DEK-Info ಟ್ಯಾಗ್‌ನಲ್ಲಿ IV ಯ ಅಮಾನ್ಯವಾದ ವಿನ್ಯಾಸ."
#: ../libnm-util/crypto.c:203
#, c-format
msgid "Malformed PEM file: unknown private key cipher '%s'."
msgstr "ತಪ್ಪಾಗಿರುವ PEM ಕಡತ: ಗೊತ್ತಿರದ ಖಾಸಗಿ ಕೀಲಿ ಸಿಫರ್ '%s'."
#: ../libnm-util/crypto.c:222
#, c-format
msgid "Could not decode private key."
msgstr "ಖಾಸಗಿ ಕೀಲಿಯನ್ನು ಡೀಕೋಡ್ ಮಾಡಲಾಗಲಿಲ್ಲ."
#: ../libnm-util/crypto.c:267
#, c-format
msgid "PEM certificate '%s' had no end tag '%s'."
msgstr "PEM ಪ್ರಮಾಣಪತ್ರ '%s' ಯಾವುದೆ ಅಂತ್ಯ ಟ್ಯಾಗ್ '%s' ಅನ್ನು ಹೊಂದಿಲ್ಲ."
#: ../libnm-util/crypto.c:277
#, c-format
msgid "Failed to decode certificate."
msgstr "ಪ್ರಮಾಣಪತ್ರವನ್ನು ಡೀಕೋಡ್ ಮಾಡಲು ವಿಫಲಗೊಂಡಿದೆ."
#: ../libnm-util/crypto.c:286
#, c-format
msgid "Not enough memory to store certificate data."
msgstr "ಪ್ರಮಾಣಪತ್ರ ದತ್ತಾಂಶವನ್ನು ಶೇಖರಿಸಿಡಲು ಸಾಕಷ್ಟು ಮೆಮೊರಿ ಇಲ್ಲ."
#: ../libnm-util/crypto.c:294
#, c-format
msgid "Not enough memory to store file data."
msgstr "ಕಡತ ದತ್ತಾಂಶವನ್ನು ಶೇಖರಿಸಿಡಲು ಸಾಕಷ್ಟು ಮೆಮೊರಿ ಇಲ್ಲ."
#: ../libnm-util/crypto.c:324
#, c-format
msgid "IV must be an even number of bytes in length."
msgstr "IV ಯ ಉದ್ದವು ಸರಿ ಸಂಖ್ಯೆಯ ಬೈಟ್‌ಗಳಂದ ಆಗಿರಬೇಕು."
#: ../libnm-util/crypto.c:333
#, c-format
msgid "Not enough memory to store the IV."
msgstr "IV ಅನ್ನು ಶೇಖರಿಸಿಡಲು ಸಾಕಷ್ಟು ಮೆಮೊರಿ ಇಲ್ಲ."
#: ../libnm-util/crypto.c:344
#, c-format
msgid "IV contains non-hexadecimal digits."
msgstr "IV ಯು ಹೆಕ್ಸಾ-ದಶಮಾಂಶ ಅಲ್ಲದ ಅಂಕೆಗಳನ್ನು ಹೊಂದಿದೆ."
#: ../libnm-util/crypto.c:382 ../libnm-util/crypto_gnutls.c:143
#: ../libnm-util/crypto_nss.c:169
#, c-format
msgid "Private key cipher '%s' was unknown."
msgstr "ಖಾಸಗಿ ಕೀಲಿ ಸಿಫರ್ '%s' ತಿಳಿದಿಲ್ಲ."
#: ../libnm-util/crypto.c:391
#, c-format
msgid "Not enough memory to decrypt private key."
msgstr "ಖಾಸಗಿ ಕೀಲಿಯನ್ನು ಡೀಕ್ರಿಪ್ಟ್ ಮಾಡಲು ಸಾಕಷ್ಟು ಮೆಮೊರಿ ಇಲ್ಲ."
#: ../libnm-util/crypto.c:511
#, c-format
msgid "Unable to determine private key type."
msgstr "ಖಾಸಗಿ ಕೀಲಿಯ ಬಗೆಯನ್ನು ನಿರ್ಧರಿಸಲು ಸಾಧ್ಯವಾಗಿಲ್ಲ."
#: ../libnm-util/crypto.c:530
#, c-format
msgid "Not enough memory to store decrypted private key."
msgstr "ಡೀಕ್ರಿಪ್ಟ್ ಮಾಡಲಾದ ಖಾಸಗಿ ಕೀಲಿಯನ್ನು ಶೇಖರಿಸಿಡಲು ಸಾಕಷ್ಟು ಮೆಮೊರಿ ಇಲ್ಲ."
#: ../libnm-util/crypto_gnutls.c:46
msgid "Failed to initialize the crypto engine."
msgstr "ಕ್ರಿಪ್ಟೋ ಎಂಜಿನ್ ಅನ್ನು ಆರಂಭಿಸುವಲ್ಲಿ ವಿಫಲಗೊಂಡಿದೆ."
#: ../libnm-util/crypto_gnutls.c:90
#, c-format
msgid "Failed to initialize the MD5 engine: %s / %s."
msgstr "MD5 ಎಂಜಿನ್ ಅನ್ನು ಆರಂಭಿಸುವಲ್ಲಿ ವಿಫಲಗೊಂಡಿದೆ: %s / %s."
#: ../libnm-util/crypto_gnutls.c:152 ../libnm-util/crypto_nss.c:178
#, c-format
msgid "Not enough memory for decrypted key buffer."
msgstr "ಡೀಕ್ರಿಪ್ಟ್ ಮಾಡಲಾದ ಬಫರಿಗಾಗಿ ಸಾಕಷ್ಟು ಮೆಮೊರಿ ಇಲ್ಲ."
#: ../libnm-util/crypto_gnutls.c:160
#, c-format
msgid "Failed to initialize the decryption cipher context: %s / %s."
msgstr "ಡೀಕ್ರಿಪ್ಸ್ ಮಾಡುವ ಸಿಫರ್ ಸಂದರ್ಭವನ್ನು ಆರಂಭಗೊಳಿಸುವಲ್ಲಿ ವಿಫಲಗೊಂಡಿದೆ: %s / %s."
#: ../libnm-util/crypto_gnutls.c:169
#, c-format
msgid "Failed to set symmetric key for decryption: %s / %s."
msgstr "ಡೀಕ್ರಿಪ್ಟ್ ಮಾಡಲು ಸಿಮಿಟ್ರಿಕ್ ಕೀಲಿಯನ್ನು ಹೊಂದಿಸಲು ವಿಫಲಗೊಂಡಿದೆ: %s / %s."
#: ../libnm-util/crypto_gnutls.c:178
#, c-format
msgid "Failed to set IV for decryption: %s / %s."
msgstr "ಡೀಕ್ರಿಪ್ಟ್ ಮಾಡಲು IV ಅನ್ನು ಹೊಂದಿಸಲು ವಿಫಲಗೊಂಡಿದೆ: %s / %s."
#: ../libnm-util/crypto_gnutls.c:187
#, c-format
msgid "Failed to decrypt the private key: %s / %s."
msgstr "ಖಾಸಗಿ ಕೀಲಿಯನ್ನು ಡೀಕ್ರಿಪ್ಟ್ ಮಾಡುವಲ್ಲಿ ವಿಫಲಗೊಂಡಿದೆ: %s / %s."
#: ../libnm-util/crypto_gnutls.c:200
#, c-format
msgid "Failed to decrypt the private key."
msgstr "ಖಾಸಗಿ ಕೀಲಿಯನ್ನು ಡೀಕ್ರಿಪ್ಟ್ ಮಾಡುವಲ್ಲಿ ವಿಫಲಗೊಂಡಿದೆ."
#: ../libnm-util/crypto_gnutls.c:235
#, c-format
msgid "Error initializing certificate data: %s"
msgstr "ಪ್ರಮಾಣಪತ್ರ ದತ್ತಾಂಶವನ್ನು ಆರಂಭಿಸುವಲ್ಲಿ ದೋಷ ಉಂಟಾಗಿದೆ: %s"
#: ../libnm-util/crypto_gnutls.c:257
#, c-format
msgid "Couldn't decode certificate: %s"
msgstr "ಪ್ರಮಾಣಪತ್ರವನ್ನು ಡೀಕೋಡ್ ಮಾಡಲು ಸಾಧ್ಯವಾಗಿಲ್ಲ: %s"
#: ../libnm-util/crypto_gnutls.c:281
#, c-format
msgid "Couldn't initialize PKCS#12 decoder: %s"
msgstr "PKCS#12 ಡೀಕೋಡರ್ ಅನ್ನು ಆರಂಭಿಸಲು ಸಾಧ್ಯವಾಗಿಲ್ಲ: %s"
#: ../libnm-util/crypto_gnutls.c:294
#, c-format
msgid "Couldn't decode PKCS#12 file: %s"
msgstr "PKCS#12 ಕಡತವನ್ನು ಡೀಕೋಡ್ ಮಾಡಲು ಸಾಧ್ಯವಾಗಿಲ್ಲ: %s"
#: ../libnm-util/crypto_gnutls.c:306
#, c-format
msgid "Couldn't verify PKCS#12 file: %s"
msgstr "PKCS#12 ಕಡತವನ್ನು ಪರಿಶೀಲಿಸಲಾಗಿಲ್ಲ: %s"
#: ../libnm-util/crypto_nss.c:57
#: ../system-settings/plugins/ifcfg-rh/crypto.c:52
#, c-format
msgid "Failed to initialize the crypto engine: %d."
msgstr "ಕ್ರಿಪ್ಟೊ ಎಂಜಿನ್ ಅನ್ನು ಆರಂಭಿಸುವಲ್ಲಿ ವಿಫಲಗೊಂಡಿದೆ: %d."
#: ../libnm-util/crypto_nss.c:111
#, c-format
msgid "Failed to initialize the MD5 context: %d."
msgstr "MD5 ಸಂದರ್ಭವನ್ನು ಆರಂಭಿಸುವಲ್ಲಿ ವಿಫಲಗೊಂಡಿದೆ: %d."
#: ../libnm-util/crypto_nss.c:186
#, c-format
msgid "Failed to initialize the decryption cipher slot."
msgstr "ಡೀಕ್ರಪ್ಟ್ ಮಾಡಲಾಗುವ ಸಿಫರ್ ಜಾಗವನ್ನು ಆರಂಭಿಸಲು ವಿಫಲಗೊಂಡಿದೆ."
#: ../libnm-util/crypto_nss.c:196
#, c-format
msgid "Failed to set symmetric key for decryption."
msgstr "ಡೀಕ್ರಿಪ್ಟ್ ಮಾಡಲು ಸಿಮಿಟ್ರಿಕ್ ಕೀಲಿಯನ್ನು ಹೊಂದಿಸುವಲ್ಲಿ ವಿಫಲಗೊಂಡಿದೆ."
#: ../libnm-util/crypto_nss.c:206
#, c-format
msgid "Failed to set IV for decryption."
msgstr "ಡೀಕ್ರಿಪ್ಟ್ ಮಾಡಲು IV ಅನ್ನು ಹೊಂದಿಸುವಲ್ಲಿ ವಿಫಲಗೊಂಡಿದೆ."
#: ../libnm-util/crypto_nss.c:214
#, c-format
msgid "Failed to initialize the decryption context."
msgstr "ಡೀಕ್ರಿಪ್ಟ್ ಮಾಡುವ ಸನ್ನಿವೇಶವನ್ನು ಆರಂಭಿಸುವಲ್ಲಿ ವಿಫಲಗೊಂಡಿದೆ."
#: ../libnm-util/crypto_nss.c:227
#, c-format
msgid "Failed to decrypt the private key: %d."
msgstr "ಖಾಸಗಿ ಕೀಲಿಯನ್ನು ಡೀಕ್ರಿಪ್ಟ್ ಮಾಡುವಲ್ಲಿ ವಿಫಲಗೊಂಡಿದೆ: %d."
#: ../libnm-util/crypto_nss.c:239
#, c-format
msgid "Failed to finalize decryption of the private key: %d."
msgstr "ಖಾಸಗಿ ಕೀಲಿಯನ್ನು ಡೀಕ್ರಿಪ್ಟ್ ಮಾಡುವಿಕೆಯನ್ನು ಪೂರ್ಣಗೊಳಿಸುವಲ್ಲಿ ವಿಫಲಗೊಂಡಿದೆ: %d."
#: ../libnm-util/crypto_nss.c:284
#, c-format
msgid "Couldn't decode certificate: %d"
msgstr "ಪ್ರಮಾಣಪತ್ರವನ್ನು ಡೀಕೋಡ್ ಮಾಡಲು ಸಾಧ್ಯವಾಗಲಿಲ್ಲ: %d"
#: ../libnm-util/crypto_nss.c:319
#, c-format
msgid "Couldn't convert password to UCS2: %d"
msgstr "ಗುಪ್ತಪದವನ್ನು UCS2 ಗೆ ಬದಲಾಯಿಸಲು ಸಾಧ್ಯವಾಗಿಲ್ಲ: %d"
#: ../libnm-util/crypto_nss.c:347
#, c-format
msgid "Couldn't initialize PKCS#12 decoder: %d"
msgstr "PKCS#12 ಡೀಕೋಡರ್ ಅನ್ನು ಆರಂಭಿಸಲು ಸಾಧ್ಯವಾಗಿಲ್ಲ: %d"
#: ../libnm-util/crypto_nss.c:356
#, c-format
msgid "Couldn't decode PKCS#12 file: %d"
msgstr "PKCS#12 ಕಡತವನ್ನು ಡೀಕೋಡ್ ಮಾಡಲು ಸಾಧ್ಯವಾಗಿಲ್ಲ: %d"
#: ../libnm-util/crypto_nss.c:365
#, c-format
msgid "Couldn't verify PKCS#12 file: %d"
msgstr "PKCS#12 ಕಡತವನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ: %d"
#: ../src/nm-netlink-monitor.c:194 ../src/nm-netlink-monitor.c:458
#, c-format
msgid "error processing netlink message: %s"
msgstr "ನೆಟ್‌ಲಿಂಕ್ ಸಂದೇಶವನ್ನು ಸಂಸ್ಕರಿಸುವಲ್ಲಿ ದೋಷ ಉಂಟಾಗಿದೆ: %s"
#: ../src/nm-netlink-monitor.c:255
#, c-format
msgid "unable to allocate netlink handle for monitoring link status: %s"
msgstr "ಕೊಂಡಿಯ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ನೆಟ್‌ಲಿಂಕ್ ಹ್ಯಾಂಡಲ್ ಅನ್ನು ನಿಯೋಜಿಸಲು ಸಾಧ್ಯವಾಗಿಲ್ಲ: %s"
#: ../src/nm-netlink-monitor.c:265
#, c-format
msgid "unable to connect to netlink for monitoring link status: %s"
msgstr "ಕೊಂಡಿಯ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ನೆಟ್‌ಲಿಂಕ್‌ನೊಂದಿಗೆ ಸಂಪರ್ಕ ಜೋಡಿಸಲು ಸಾಧ್ಯವಾಗಿಲ್ಲ: %s"
#: ../src/nm-netlink-monitor.c:273
#, c-format
msgid "unable to join netlink group for monitoring link status: %s"
msgstr "ಕೊಂಡಿಯ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ನೆಟ್‌ಲಿಂಕ್ ಗುಂಪನ್ನು ಸೇರಲು ಸಾಧ್ಯವಾಗಿಲ್ಲ: %s"
#: ../src/nm-netlink-monitor.c:281
#, c-format
msgid "unable to allocate netlink link cache for monitoring link status: %s"
msgstr "ಕೊಂಡಿಯ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ನೆಟ್‌ಲಿಂಕ್ ಕೊಂಡಿ ಕ್ಯಾಶೆಯನ್ನು ನಿಯೋಜಿಸಲು ಸಾಧ್ಯವಾಗಿಲ್ಲ: %s"
#: ../src/nm-netlink-monitor.c:422
#, c-format
msgid "error updating link cache: %s"
msgstr "ಕೊಂಡಿ ಕ್ಯಾಶೆಯನ್ನು ಅಪ್‌ಡೇಟ್ ಮಾಡುವಾಗ ದೋಷ ಉಂಟಾಗಿದೆ: %s"
#: ../src/nm-netlink-monitor.c:488
msgid "error occurred while waiting for data on socket"
msgstr "ಸಾಕೆಟ್‌ನಲ್ಲಿ ದತ್ತಾಂಶಕ್ಕಾಗಿ ಕಾಯುವಾಗ ದೋಷವು ಎದುರಾಗಿದೆ"
#: ../src/NetworkManager.c:329
#, c-format
msgid "Invalid option. Please use --help to see a list of valid options.\n"
msgstr "ಅಮಾನ್ಯವಾದ ಆಯ್ಕೆ. ಮಾನ್ಯವಾದ ಆಯ್ಕೆಗಳಿಗಾಗಿ ದಯವಿಟ್ಟು --help ಅನ್ನು ನೋಡಿ.\n"
#: ../src/dhcp-manager/nm-dhcp-dhclient.c:97
msgid "# Created by NetworkManager\n"
msgstr "# NetworkManager ನಿಂದ ನಿರ್ಮಿಸಲಾಗಿದೆ\n"
#: ../src/dhcp-manager/nm-dhcp-dhclient.c:103
#, c-format
msgid ""
"# Merged from %s\n"
"\n"
msgstr ""
"# %s ಇಂದ ಒಗ್ಗೂಡಿಸಲಾಗಿದೆ\n"
"\n"
#: ../src/named-manager/nm-named-manager.c:255
msgid "NOTE: the libc resolver may not support more than 3 nameservers."
msgstr "ಸೂಚನೆ: libc ಪರಿಹಾರಕವು(ರಿಸಾಲ್ವರ್) ೩ ನಾಮಪರಿಚಾರಕಗಳಿಗಿಂತ ಹೆಚ್ಚಿನವುಗಳನ್ನು ಬೆಂಬಲಿಸುವುದಿಲ್ಲ."
#: ../src/named-manager/nm-named-manager.c:257
msgid "The nameservers listed below may not be recognized."
msgstr "ಈ ಕೆಳಗೆ ಸೂಚಿಸಲಾದ ನಾಮಪರಿಚಾರಕಗಳನ್ನು ಗುರುತಿಸಲಾಗಿಲ್ಲ."
#: ../src/system-settings/nm-default-wired-connection.c:182
#, c-format
msgid "Auto %s"
msgstr "ಸ್ವಯಂ %s"
#: ../system-settings/plugins/ifcfg-rh/reader.c:2168
msgid "System"
msgstr "ಗಣಕ"
#: ../policy/org.freedesktop.network-manager-settings.system.policy.in.h:1
msgid "Modify system connections"
msgstr "ವ್ಯವಸ್ಥೆಯ ಸಂಪರ್ಕಗಳನ್ನು ಮಾರ್ಪಡಿಸು"
#: ../policy/org.freedesktop.network-manager-settings.system.policy.in.h:2
msgid "System policy prevents modification of system settings"
msgstr "ವ್ಯವಸ್ಥೆಯ ಸಂಪರ್ಕಗಳನ್ನು ಮಾರ್ಪಡಿಸದಂತೆ ವ್ಯವಸ್ಥೆಯ ನಿಯಮಗಳು ತಡೆಯುತ್ತಿವೆ"