From f1dc359bace433075ab59379d4983a41bc7853b1 Mon Sep 17 00:00:00 2001 From: Shankar Prasad Date: Fri, 11 Sep 2009 08:56:33 -0400 Subject: [PATCH] po: add Kannada (kn) translation (bgo #585826) --- po/LINGUAS | 1 + po/kn.po | 333 +++++++++++++++++++++++++++++++++++++++++++++++++++++ 2 files changed, 334 insertions(+) create mode 100644 po/kn.po diff --git a/po/LINGUAS b/po/LINGUAS index c3f34b15bd..6924e8a311 100644 --- a/po/LINGUAS +++ b/po/LINGUAS @@ -28,6 +28,7 @@ id it ja ka +kn ko ku lt diff --git a/po/kn.po b/po/kn.po new file mode 100644 index 0000000000..999ee84b06 --- /dev/null +++ b/po/kn.po @@ -0,0 +1,333 @@ +# translation of NetworkManager.po.master.kn.po to Kannada +# Kannada translation of NetworkManager. +# Copyright (C) 2009 NetworkManager's COPYRIGHT HOLDER +# This file is distributed under the same license as the NetworkManager package. +# +# Shankar Prasad , 2009. +msgid "" +msgstr "" +"Project-Id-Version: NetworkManager.po.master.kn\n" +"Report-Msgid-Bugs-To: http://bugzilla.gnome.org/enter_bug.cgi?product=NetworkManager&component=general\n" +"POT-Creation-Date: 2009-06-15 03:24+0000\n" +"PO-Revision-Date: 2009-06-15 14:24+0530\n" +"Last-Translator: Shankar Prasad \n" +"Language-Team: Kannada \n" +"MIME-Version: 1.0\n" +"Content-Type: text/plain; charset=UTF-8\n" +"Content-Transfer-Encoding: 8bit\n" +"X-Generator: KBabel 1.11.4\n" +"Plural-Forms: nplurals=2; plural=(n != 1);\n" + +#: ../libnm-util/crypto.c:120 +#, c-format +msgid "PEM key file had no end tag '%s'." +msgstr "PEM ಕೀಲಿ ಕಡತವು ಯಾವುದೆ ಅಂತ್ಯ ಟ್ಯಾಗ್ '%s' ಅನ್ನು ಹೊಂದಿಲ್ಲ." + +#: ../libnm-util/crypto.c:130 +#, c-format +msgid "Doesn't look like a PEM private key file." +msgstr "ಒಂದು PEM ಖಾಸಗಿ ಕೀಲಿ ಕಡತದಂತೆ ತೋರುತ್ತಿಲ್ಲ." + +#: ../libnm-util/crypto.c:138 +#, c-format +msgid "Not enough memory to store PEM file data." +msgstr "PEM ಕಡತ ದತ್ತಾಂಶವನ್ನು ಶೇಖರಿಸಿಡಲು ಸಾಕಷ್ಟು ಮೆಮೊರಿ ಇಲ್ಲ." + +#: ../libnm-util/crypto.c:154 +#, c-format +msgid "Malformed PEM file: Proc-Type was not first tag." +msgstr "ತಪ್ಪಾಗಿರುವ PEM ಕಡತ: Proc-ಬಗೆಯು ಮೊದಲಿನ ಟ್ಯಾಗ್ ಆಗಿಲ್ಲ." + +#: ../libnm-util/crypto.c:162 +#, c-format +msgid "Malformed PEM file: unknown Proc-Type tag '%s'." +msgstr "ತಪ್ಪಾಗಿರುವ PEM ಕಡತ: ಗೊತ್ತಿರದ Proc-ಬಗೆಯ ಟ್ಯಾಗ್ '%s'." + +#: ../libnm-util/crypto.c:172 +#, c-format +msgid "Malformed PEM file: DEK-Info was not the second tag." +msgstr "ತಪ್ಪಾಗಿರುವ PEM ಕಡತ: DEK-Info ಯು ಎರಡನೆ ಟ್ಯಾಗ್ ಆಗಿಲ್ಲ." + +#: ../libnm-util/crypto.c:183 +#, c-format +msgid "Malformed PEM file: no IV found in DEK-Info tag." +msgstr "ತಪ್ಪಾಗಿರುವ PEM ಕಡತ: DEK-Info ಟ್ಯಾಗ್‌ನಲ್ಲಿ ಯಾವುದೆ IV ಕಂಡುಬಂದಿಲ್ಲ." + +#: ../libnm-util/crypto.c:190 +#, c-format +msgid "Malformed PEM file: invalid format of IV in DEK-Info tag." +msgstr "ತಪ್ಪಾಗಿರುವ PEM ಕಡತ: DEK-Info ಟ್ಯಾಗ್‌ನಲ್ಲಿ IV ಯ ಅಮಾನ್ಯವಾದ ವಿನ್ಯಾಸ." + +#: ../libnm-util/crypto.c:203 +#, c-format +msgid "Malformed PEM file: unknown private key cipher '%s'." +msgstr "ತಪ್ಪಾಗಿರುವ PEM ಕಡತ: ಗೊತ್ತಿರದ ಖಾಸಗಿ ಕೀಲಿ ಸಿಫರ್ '%s'." + +#: ../libnm-util/crypto.c:222 +#, c-format +msgid "Could not decode private key." +msgstr "ಖಾಸಗಿ ಕೀಲಿಯನ್ನು ಡೀಕೋಡ್ ಮಾಡಲಾಗಲಿಲ್ಲ." + +#: ../libnm-util/crypto.c:267 +#, c-format +msgid "PEM certificate '%s' had no end tag '%s'." +msgstr "PEM ಪ್ರಮಾಣಪತ್ರ '%s' ಯಾವುದೆ ಅಂತ್ಯ ಟ್ಯಾಗ್ '%s' ಅನ್ನು ಹೊಂದಿಲ್ಲ." + +#: ../libnm-util/crypto.c:277 +#, c-format +msgid "Failed to decode certificate." +msgstr "ಪ್ರಮಾಣಪತ್ರವನ್ನು ಡೀಕೋಡ್ ಮಾಡಲು ವಿಫಲಗೊಂಡಿದೆ." + +#: ../libnm-util/crypto.c:286 +#, c-format +msgid "Not enough memory to store certificate data." +msgstr "ಪ್ರಮಾಣಪತ್ರ ದತ್ತಾಂಶವನ್ನು ಶೇಖರಿಸಿಡಲು ಸಾಕಷ್ಟು ಮೆಮೊರಿ ಇಲ್ಲ." + +#: ../libnm-util/crypto.c:294 +#, c-format +msgid "Not enough memory to store file data." +msgstr "ಕಡತ ದತ್ತಾಂಶವನ್ನು ಶೇಖರಿಸಿಡಲು ಸಾಕಷ್ಟು ಮೆಮೊರಿ ಇಲ್ಲ." + +#: ../libnm-util/crypto.c:324 +#, c-format +msgid "IV must be an even number of bytes in length." +msgstr "IV ಯ ಉದ್ದವು ಸರಿ ಸಂಖ್ಯೆಯ ಬೈಟ್‌ಗಳಂದ ಆಗಿರಬೇಕು." + +#: ../libnm-util/crypto.c:333 +#, c-format +msgid "Not enough memory to store the IV." +msgstr "IV ಅನ್ನು ಶೇಖರಿಸಿಡಲು ಸಾಕಷ್ಟು ಮೆಮೊರಿ ಇಲ್ಲ." + +#: ../libnm-util/crypto.c:344 +#, c-format +msgid "IV contains non-hexadecimal digits." +msgstr "IV ಯು ಹೆಕ್ಸಾ-ದಶಮಾಂಶ ಅಲ್ಲದ ಅಂಕೆಗಳನ್ನು ಹೊಂದಿದೆ." + +#: ../libnm-util/crypto.c:382 ../libnm-util/crypto_gnutls.c:143 +#: ../libnm-util/crypto_nss.c:169 +#, c-format +msgid "Private key cipher '%s' was unknown." +msgstr "ಖಾಸಗಿ ಕೀಲಿ ಸಿಫರ್ '%s' ತಿಳಿದಿಲ್ಲ." + +#: ../libnm-util/crypto.c:391 +#, c-format +msgid "Not enough memory to decrypt private key." +msgstr "ಖಾಸಗಿ ಕೀಲಿಯನ್ನು ಡೀಕ್ರಿಪ್ಟ್ ಮಾಡಲು ಸಾಕಷ್ಟು ಮೆಮೊರಿ ಇಲ್ಲ." + +#: ../libnm-util/crypto.c:511 +#, c-format +msgid "Unable to determine private key type." +msgstr "ಖಾಸಗಿ ಕೀಲಿಯ ಬಗೆಯನ್ನು ನಿರ್ಧರಿಸಲು ಸಾಧ್ಯವಾಗಿಲ್ಲ." + +#: ../libnm-util/crypto.c:530 +#, c-format +msgid "Not enough memory to store decrypted private key." +msgstr "ಡೀಕ್ರಿಪ್ಟ್ ಮಾಡಲಾದ ಖಾಸಗಿ ಕೀಲಿಯನ್ನು ಶೇಖರಿಸಿಡಲು ಸಾಕಷ್ಟು ಮೆಮೊರಿ ಇಲ್ಲ." + +#: ../libnm-util/crypto_gnutls.c:46 +msgid "Failed to initialize the crypto engine." +msgstr "ಕ್ರಿಪ್ಟೋ ಎಂಜಿನ್ ಅನ್ನು ಆರಂಭಿಸುವಲ್ಲಿ ವಿಫಲಗೊಂಡಿದೆ." + +#: ../libnm-util/crypto_gnutls.c:90 +#, c-format +msgid "Failed to initialize the MD5 engine: %s / %s." +msgstr "MD5 ಎಂಜಿನ್ ಅನ್ನು ಆರಂಭಿಸುವಲ್ಲಿ ವಿಫಲಗೊಂಡಿದೆ: %s / %s." + +#: ../libnm-util/crypto_gnutls.c:152 ../libnm-util/crypto_nss.c:178 +#, c-format +msgid "Not enough memory for decrypted key buffer." +msgstr "ಡೀಕ್ರಿಪ್ಟ್ ಮಾಡಲಾದ ಬಫರಿಗಾಗಿ ಸಾಕಷ್ಟು ಮೆಮೊರಿ ಇಲ್ಲ." + +#: ../libnm-util/crypto_gnutls.c:160 +#, c-format +msgid "Failed to initialize the decryption cipher context: %s / %s." +msgstr "ಡೀಕ್ರಿಪ್ಸ್ ಮಾಡುವ ಸಿಫರ್ ಸಂದರ್ಭವನ್ನು ಆರಂಭಗೊಳಿಸುವಲ್ಲಿ ವಿಫಲಗೊಂಡಿದೆ: %s / %s." + +#: ../libnm-util/crypto_gnutls.c:169 +#, c-format +msgid "Failed to set symmetric key for decryption: %s / %s." +msgstr "ಡೀಕ್ರಿಪ್ಟ್ ಮಾಡಲು ಸಿಮಿಟ್ರಿಕ್ ಕೀಲಿಯನ್ನು ಹೊಂದಿಸಲು ವಿಫಲಗೊಂಡಿದೆ: %s / %s." + +#: ../libnm-util/crypto_gnutls.c:178 +#, c-format +msgid "Failed to set IV for decryption: %s / %s." +msgstr "ಡೀಕ್ರಿಪ್ಟ್ ಮಾಡಲು IV ಅನ್ನು ಹೊಂದಿಸಲು ವಿಫಲಗೊಂಡಿದೆ: %s / %s." + +#: ../libnm-util/crypto_gnutls.c:187 +#, c-format +msgid "Failed to decrypt the private key: %s / %s." +msgstr "ಖಾಸಗಿ ಕೀಲಿಯನ್ನು ಡೀಕ್ರಿಪ್ಟ್ ಮಾಡುವಲ್ಲಿ ವಿಫಲಗೊಂಡಿದೆ: %s / %s." + +#: ../libnm-util/crypto_gnutls.c:200 +#, c-format +msgid "Failed to decrypt the private key." +msgstr "ಖಾಸಗಿ ಕೀಲಿಯನ್ನು ಡೀಕ್ರಿಪ್ಟ್ ಮಾಡುವಲ್ಲಿ ವಿಫಲಗೊಂಡಿದೆ." + +#: ../libnm-util/crypto_gnutls.c:235 +#, c-format +msgid "Error initializing certificate data: %s" +msgstr "ಪ್ರಮಾಣಪತ್ರ ದತ್ತಾಂಶವನ್ನು ಆರಂಭಿಸುವಲ್ಲಿ ದೋಷ ಉಂಟಾಗಿದೆ: %s" + +#: ../libnm-util/crypto_gnutls.c:257 +#, c-format +msgid "Couldn't decode certificate: %s" +msgstr "ಪ್ರಮಾಣಪತ್ರವನ್ನು ಡೀಕೋಡ್ ಮಾಡಲು ಸಾಧ್ಯವಾಗಿಲ್ಲ: %s" + +#: ../libnm-util/crypto_gnutls.c:281 +#, c-format +msgid "Couldn't initialize PKCS#12 decoder: %s" +msgstr "PKCS#12 ಡೀಕೋಡರ್ ಅನ್ನು ಆರಂಭಿಸಲು ಸಾಧ್ಯವಾಗಿಲ್ಲ: %s" + +#: ../libnm-util/crypto_gnutls.c:294 +#, c-format +msgid "Couldn't decode PKCS#12 file: %s" +msgstr "PKCS#12 ಕಡತವನ್ನು ಡೀಕೋಡ್ ಮಾಡಲು ಸಾಧ್ಯವಾಗಿಲ್ಲ: %s" + +#: ../libnm-util/crypto_gnutls.c:306 +#, c-format +msgid "Couldn't verify PKCS#12 file: %s" +msgstr "PKCS#12 ಕಡತವನ್ನು ಪರಿಶೀಲಿಸಲಾಗಿಲ್ಲ: %s" + +#: ../libnm-util/crypto_nss.c:57 +#: ../system-settings/plugins/ifcfg-rh/crypto.c:52 +#, c-format +msgid "Failed to initialize the crypto engine: %d." +msgstr "ಕ್ರಿಪ್ಟೊ ಎಂಜಿನ್ ಅನ್ನು ಆರಂಭಿಸುವಲ್ಲಿ ವಿಫಲಗೊಂಡಿದೆ: %d." + +#: ../libnm-util/crypto_nss.c:111 +#, c-format +msgid "Failed to initialize the MD5 context: %d." +msgstr "MD5 ಸಂದರ್ಭವನ್ನು ಆರಂಭಿಸುವಲ್ಲಿ ವಿಫಲಗೊಂಡಿದೆ: %d." + +#: ../libnm-util/crypto_nss.c:186 +#, c-format +msgid "Failed to initialize the decryption cipher slot." +msgstr "ಡೀಕ್ರಪ್ಟ್ ಮಾಡಲಾಗುವ ಸಿಫರ್ ಜಾಗವನ್ನು ಆರಂಭಿಸಲು ವಿಫಲಗೊಂಡಿದೆ." + +#: ../libnm-util/crypto_nss.c:196 +#, c-format +msgid "Failed to set symmetric key for decryption." +msgstr "ಡೀಕ್ರಿಪ್ಟ್ ಮಾಡಲು ಸಿಮಿಟ್ರಿಕ್ ಕೀಲಿಯನ್ನು ಹೊಂದಿಸುವಲ್ಲಿ ವಿಫಲಗೊಂಡಿದೆ." + +#: ../libnm-util/crypto_nss.c:206 +#, c-format +msgid "Failed to set IV for decryption." +msgstr "ಡೀಕ್ರಿಪ್ಟ್ ಮಾಡಲು IV ಅನ್ನು ಹೊಂದಿಸುವಲ್ಲಿ ವಿಫಲಗೊಂಡಿದೆ." + +#: ../libnm-util/crypto_nss.c:214 +#, c-format +msgid "Failed to initialize the decryption context." +msgstr "ಡೀಕ್ರಿಪ್ಟ್ ಮಾಡುವ ಸನ್ನಿವೇಶವನ್ನು ಆರಂಭಿಸುವಲ್ಲಿ ವಿಫಲಗೊಂಡಿದೆ." + +#: ../libnm-util/crypto_nss.c:227 +#, c-format +msgid "Failed to decrypt the private key: %d." +msgstr "ಖಾಸಗಿ ಕೀಲಿಯನ್ನು ಡೀಕ್ರಿಪ್ಟ್ ಮಾಡುವಲ್ಲಿ ವಿಫಲಗೊಂಡಿದೆ: %d." + +#: ../libnm-util/crypto_nss.c:239 +#, c-format +msgid "Failed to finalize decryption of the private key: %d." +msgstr "ಖಾಸಗಿ ಕೀಲಿಯನ್ನು ಡೀಕ್ರಿಪ್ಟ್ ಮಾಡುವಿಕೆಯನ್ನು ಪೂರ್ಣಗೊಳಿಸುವಲ್ಲಿ ವಿಫಲಗೊಂಡಿದೆ: %d." + +#: ../libnm-util/crypto_nss.c:284 +#, c-format +msgid "Couldn't decode certificate: %d" +msgstr "ಪ್ರಮಾಣಪತ್ರವನ್ನು ಡೀಕೋಡ್ ಮಾಡಲು ಸಾಧ್ಯವಾಗಲಿಲ್ಲ: %d" + +#: ../libnm-util/crypto_nss.c:319 +#, c-format +msgid "Couldn't convert password to UCS2: %d" +msgstr "ಗುಪ್ತಪದವನ್ನು UCS2 ಗೆ ಬದಲಾಯಿಸಲು ಸಾಧ್ಯವಾಗಿಲ್ಲ: %d" + +#: ../libnm-util/crypto_nss.c:347 +#, c-format +msgid "Couldn't initialize PKCS#12 decoder: %d" +msgstr "PKCS#12 ಡೀಕೋಡರ್ ಅನ್ನು ಆರಂಭಿಸಲು ಸಾಧ್ಯವಾಗಿಲ್ಲ: %d" + +#: ../libnm-util/crypto_nss.c:356 +#, c-format +msgid "Couldn't decode PKCS#12 file: %d" +msgstr "PKCS#12 ಕಡತವನ್ನು ಡೀಕೋಡ್ ಮಾಡಲು ಸಾಧ್ಯವಾಗಿಲ್ಲ: %d" + +#: ../libnm-util/crypto_nss.c:365 +#, c-format +msgid "Couldn't verify PKCS#12 file: %d" +msgstr "PKCS#12 ಕಡತವನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ: %d" + +#: ../src/nm-netlink-monitor.c:194 ../src/nm-netlink-monitor.c:458 +#, c-format +msgid "error processing netlink message: %s" +msgstr "ನೆಟ್‌ಲಿಂಕ್ ಸಂದೇಶವನ್ನು ಸಂಸ್ಕರಿಸುವಲ್ಲಿ ದೋಷ ಉಂಟಾಗಿದೆ: %s" + +#: ../src/nm-netlink-monitor.c:255 +#, c-format +msgid "unable to allocate netlink handle for monitoring link status: %s" +msgstr "ಕೊಂಡಿಯ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ನೆಟ್‌ಲಿಂಕ್ ಹ್ಯಾಂಡಲ್ ಅನ್ನು ನಿಯೋಜಿಸಲು ಸಾಧ್ಯವಾಗಿಲ್ಲ: %s" + +#: ../src/nm-netlink-monitor.c:265 +#, c-format +msgid "unable to connect to netlink for monitoring link status: %s" +msgstr "ಕೊಂಡಿಯ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ನೆಟ್‌ಲಿಂಕ್‌ನೊಂದಿಗೆ ಸಂಪರ್ಕ ಜೋಡಿಸಲು ಸಾಧ್ಯವಾಗಿಲ್ಲ: %s" + +#: ../src/nm-netlink-monitor.c:273 +#, c-format +msgid "unable to join netlink group for monitoring link status: %s" +msgstr "ಕೊಂಡಿಯ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ನೆಟ್‌ಲಿಂಕ್ ಗುಂಪನ್ನು ಸೇರಲು ಸಾಧ್ಯವಾಗಿಲ್ಲ: %s" + +#: ../src/nm-netlink-monitor.c:281 +#, c-format +msgid "unable to allocate netlink link cache for monitoring link status: %s" +msgstr "ಕೊಂಡಿಯ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ನೆಟ್‌ಲಿಂಕ್ ಕೊಂಡಿ ಕ್ಯಾಶೆಯನ್ನು ನಿಯೋಜಿಸಲು ಸಾಧ್ಯವಾಗಿಲ್ಲ: %s" + +#: ../src/nm-netlink-monitor.c:422 +#, c-format +msgid "error updating link cache: %s" +msgstr "ಕೊಂಡಿ ಕ್ಯಾಶೆಯನ್ನು ಅಪ್‌ಡೇಟ್ ಮಾಡುವಾಗ ದೋಷ ಉಂಟಾಗಿದೆ: %s" + +#: ../src/nm-netlink-monitor.c:488 +msgid "error occurred while waiting for data on socket" +msgstr "ಸಾಕೆಟ್‌ನಲ್ಲಿ ದತ್ತಾಂಶಕ್ಕಾಗಿ ಕಾಯುವಾಗ ದೋಷವು ಎದುರಾಗಿದೆ" + +#: ../src/NetworkManager.c:329 +#, c-format +msgid "Invalid option. Please use --help to see a list of valid options.\n" +msgstr "ಅಮಾನ್ಯವಾದ ಆಯ್ಕೆ. ಮಾನ್ಯವಾದ ಆಯ್ಕೆಗಳಿಗಾಗಿ ದಯವಿಟ್ಟು --help ಅನ್ನು ನೋಡಿ.\n" + +#: ../src/dhcp-manager/nm-dhcp-dhclient.c:97 +msgid "# Created by NetworkManager\n" +msgstr "# NetworkManager ನಿಂದ ನಿರ್ಮಿಸಲಾಗಿದೆ\n" + +#: ../src/dhcp-manager/nm-dhcp-dhclient.c:103 +#, c-format +msgid "" +"# Merged from %s\n" +"\n" +msgstr "" +"# %s ಇಂದ ಒಗ್ಗೂಡಿಸಲಾಗಿದೆ\n" +"\n" + +#: ../src/named-manager/nm-named-manager.c:255 +msgid "NOTE: the libc resolver may not support more than 3 nameservers." +msgstr "ಸೂಚನೆ: libc ಪರಿಹಾರಕವು(ರಿಸಾಲ್ವರ್) ೩ ನಾಮಪರಿಚಾರಕಗಳಿಗಿಂತ ಹೆಚ್ಚಿನವುಗಳನ್ನು ಬೆಂಬಲಿಸುವುದಿಲ್ಲ." + +#: ../src/named-manager/nm-named-manager.c:257 +msgid "The nameservers listed below may not be recognized." +msgstr "ಈ ಕೆಳಗೆ ಸೂಚಿಸಲಾದ ನಾಮಪರಿಚಾರಕಗಳನ್ನು ಗುರುತಿಸಲಾಗಿಲ್ಲ." + +#: ../src/system-settings/nm-default-wired-connection.c:182 +#, c-format +msgid "Auto %s" +msgstr "ಸ್ವಯಂ %s" + +#: ../system-settings/plugins/ifcfg-rh/reader.c:2168 +msgid "System" +msgstr "ಗಣಕ" + +#: ../policy/org.freedesktop.network-manager-settings.system.policy.in.h:1 +msgid "Modify system connections" +msgstr "ವ್ಯವಸ್ಥೆಯ ಸಂಪರ್ಕಗಳನ್ನು ಮಾರ್ಪಡಿಸು" + +#: ../policy/org.freedesktop.network-manager-settings.system.policy.in.h:2 +msgid "System policy prevents modification of system settings" +msgstr "ವ್ಯವಸ್ಥೆಯ ಸಂಪರ್ಕಗಳನ್ನು ಮಾರ್ಪಡಿಸದಂತೆ ವ್ಯವಸ್ಥೆಯ ನಿಯಮಗಳು ತಡೆಯುತ್ತಿವೆ" +